ಬಸವನಗುಡಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ನರಸಿಂಹ ಆವರಿಗೆ PhD ಪದವಿ ಪ್ರದಾನ

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಸವನಗುಡಿ, ಬೆಂಗಳೂರು ಇಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ನರಸಿಂಹರವರಿಗೆ ಮೈಸೂರು ವಿಶ್ವ ವಿದ್ಯಾನಿಲಯವು ಪಿಹೆಚ್.ಡಿ ಪದವಿ ನೀಡಿದೆ.

ನರಸಿಂಹ ಅವರು ಮಂಡಿಸಿದ “ಇಂಪ್ಯಾಕ್ಟ್‌ ಆಫ್‌ ಫೈನಾಶಿಯಲ್‌ ಲಿಟ್ರಸಿ ಆನ್‌ ವುಮೆನ್‌ ಎಂಪವರ್‌ಮೆಂಟ್‌ ಥ್ರೂ ಎಸ್‌ಹೆಚ್‌ಜಿಎಸ್ – ಎ ಸ್ಟಡಿ ವಿಥ್‌ ರೆಫ್‌ರೆನ್ಸ್‌ ಟು ಬೆಂಗಳೂರ್‌ ಹರ್ಬನ್‌ ಡಿಸ್ಟ್ರಿಕ್ಟ್” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮೈಸೂರು ವಿಶ್ವ ವಿದ್ಯಾನಿಲಯವು ವಾಣಿಜ್ಯಶಾಸ್ತ್ರ ವಿಷಯದಲ್ಲಿ ಪಿಹೆಚ್.ಡಿ ಪದವಿ ನೀಡಿದೆ.


ಡಾ. ಬಿ.ಎಸ್‌ ಸುಧಾರವರು ಮಾರ್ಗದರ್ಶನದಲ್ಲಿ ನರಸಿಂಹರವರು ಈ ಸಂಶೋಧನೆ ನಡೆಸಿದ್ದಾರೆ ಎಂದು ವಿಶ್ವವಿದ್ಯಾಲಯದ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.

Leave a Reply

Your email address will not be published. Required fields are marked *