ಬೆಂಗಳೂರು ವಿವಿ: ಕನಕಪುರದ ಎಸ್. ಕರಿಯಪ್ಪ ರೂರಲ್ ಕಾಲೇಜಿನ ವಿ.ಶಶಿಕುಮಾರ್’ಗೆ PhD ಪ್ರದಾನ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕನಕಪುರದ ಎಸ್. ಕರಿಯಪ್ಪ ರೂರಲ್ ಕಾಲೇಜು ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ಇತಿಹಾಸ ವಿಭಾಗದ ಸಂಶೋಧನಾ ವಿದ್ಯಾರ್ಥಿ ಶಶಿಕುಮಾರ್ ವಿ. ಅವರಿಗೆ ಪಿಎಚ್.ಡಿ ಪದವಿ ಲಭಿಸಿದೆ. ಬೆಂಗಳೂರು ಗ್ರಾಮಾಂತರ […]

KAS ಅಧಿಕಾರಿಗೆ ಕಾಂಗ್ರೆಸ್ ನಾಯಕನ ಧಮ್ಕಿ; ಸಿಡಿದೆದ್ದ ವನಿತೆಯರು

ಚಿಕ್ಕಬಳ್ಳಾಪುರ: ಬಳ್ಳಾರಿಯಲ್ಲಿನ ಬ್ಯಾನರ್ ಗಲಾಟೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನ ಈ ಬಳಿ ಪಡೆದಿದೆ. ಈ ಬಳ್ಳಾರಿ ಪ್ರಕರಣ ಮಾಸುವ ಮುನ್ನವೇ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದಲ್ಲಿ ಬ್ಯಾನರ್ ರಾಜಕೀಯ ಸರ್ಕಾರೀ ನೌಕರರನ್ನೇ ರೋಚ್ಚಿಗೆಬ್ಬಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ […]

ಮೈಸೂರು ವಿವಿ: ಸೃಷ್ಠಿ ಕಾಲೇಜ್‌ ಆಫ್‌ ಕಾಮರ್ಸ್ ಅಂಡ್‌ ಮ್ಯಾನೇಜ್‌ಮೆಂಟ್‌ ಅಂಡ್‌ ರಿಸರ್ಚ್ ಸೆಂಟರ್‌ನ ಸಂಶೋಧನಾರ್ಥಿಗಳಿಗೆ PhD ಪದವಿ ಪ್ರದಾನ

ಮೈಸೂರು: ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ 106ನೇ ವಾರ್ಷಿಕ ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ‘ಸೃಷ್ಠಿ ಕಾಲೇಜ್‌ ಆಫ್‌ ಕಾಮರ್ಸ್ ಅಂಡ್‌ ಮ್ಯಾನೇಜ್‌ಮೆಂಟ್‌ ಅಂಡ್‌ ರಿಸರ್ಚ್ ಸೆಂಟರ್‌’ನ ವಿವಿಧ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ […]

ಬೆಂಗಳೂರು ವಿಶ್ವವಿದ್ಯಾಲಯ: ಶಿವರಾಜ ಅವರಿಗೆ ಪಿಎಚ್.ಡಿ ಪದವಿ ಪ್ರದಾನ

ಬೆಂಗಳೂರು: ರಾಯಚೂರು ಜಿಲ್ಲೆ ಮೂಡಲಗುಂಡ ಗ್ರಾಮದ ಶಿವರಾಜ ರವರು ಬೆಂಗಳೂರು ವಿಶ್ವವಿದ್ಯಾಲಯ ಸಮಾಜಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ಶಿವರಾಜ ಅವರಿಗೆ ಪಿಎಚ್.ಡಿ ಪದವಿ ಲಭಿಸಿದೆ. ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಸಮತಾ […]

ಸಾಮಾಜಿಕ ಪಿಡುಗುಗಳಿಂದ ‘ತಲ್ಲಣ’; ಹುಚ್ಚಿಗೆ ಮದ್ದಿದೆ, ಅವಾಂತರಗಳಿಗೆ ಏನಿದೆ ಚಿಕಿತ್ಸೆ? ‘ಬೆದ್ರದ ಬಂಟ’ರಿಗೆ ಹೀಗೊಂದು ಸೆಲ್ಯೂಟ್

ಮಂಗಳೂರು: ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ‘ರಾಮೋತ್ಸವ’ ನೃತ್ಯ ರೂಪಕ ಮೂಲಕ ದೇಶದ ಗಮನಸೆಳೆದಿರುವ ದಕ್ಷಿಣ ಕನ್ನಡದ ‘ಮೂಡುಬಿದಿರೆ ಬಂಟರ ಸಂಘ’ದ ಪ್ರತಿಭೆಗಳು 2025 ವರ್ಷವನ್ನು ಬೀಳ್ಕೊಟ್ಟ ವೈಖರಿಗೆ ಸಾಮಾಜಿಕ ವಲಯದಲ್ಲಿ ಶಹಬ್ಬಾಸ್ ಗಿರಿ […]

ಸೋಮವಾರದ ಒಳಗೆ ಆಶಾ ಕಾರ್ಯಕರ್ತೆಯರ ಬಾಕಿ ಪ್ರೋತ್ಸಾಹಧನ ಬಿಡುಗಡೆ; NHM ಮುಖ್ಯಸ್ಥರ ಭರವಸೆ

ಬೆಂಗಳೂರು: ನಾಲ್ಕೈದು ತಿಂಗಳುಗಳಿಂದ ಬಾಕಿ ಇರುವ ಪ್ರೋತ್ಸಾಹಧನದ ಬಿಡುಗಡೆಗಾಗಿ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಬೆಂಗಳೂರಿನಲ್ಲಿ ಮತ್ತೊಮ್ಮೆ ಪ್ರತಿಭಟನೆ ನಡೆಸಿ ಗಮನಸೆಳೆದಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ “ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ” […]

ಹಳೇ ಬೇರು – ಹೊಸ ಚಿಗುರು: ಬೋರಿಮಾರ್ ಚರ್ಚ್ ನೂತನ ಪಾಲನ ಸಮಿತಿಯ ಪದಗ್ರಹಣ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಸಮೀಪದ ಬೋರಿಮಾರ್ ಗ್ರಾಮದಲ್ಲಿರುವ, 133 ವರ್ಷಗಳ ಶ್ರೀಮಂತ ಇತಿಹಾಸ ಹೊಂದಿದ ಸಂತ ಜೋಸೆಫರಿಗೆ ಸಮರ್ಪಿತ ಬೋರಿಮಾರ್ ಚರ್ಚ್‌ನ ನೂತನ ಚರ್ಚ್ ಪಾಲನ ಸಮಿತಿಯ ಚುನಾವಣೆ ಯಶಸ್ವಿಯಾಗಿ ನಡೆದಿದೆ. […]

ಬೆಂಗಳೂರು ಪೊಲೀಸರು ಡ್ರಗ್ ಜಾಲ ಬೇಧಿಸುವ ಸಿದ್ಧತೆಯಲ್ಲಿದ್ದಾಗಲೇ NCB ಎಂಟ್ರಿ; ಯಶಸ್ವೀ ಕಾರ್ಯಾಚರಣೆ ಹೀಗಿತ್ತು

ಬೆಂಗಳೂರು: ರಾಜಧಾನಿ ಬೆಂಗಳೂರು ಹೊರವಲಯದಲ್ಲಿ ಪತ್ತೆಯಾಗಿರುವ ಡ್ರಗ್ ಫ್ಯಾಕ್ಟರಿ ಇದೀಗ ದೇಶಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿದೆ. ಮಹಾರಾಷ್ಟ್ರದಲ್ಲಿನ ಡ್ರಗ್ ದಂಧೆ ಕರ್ನಾಟದತ್ತ ತನ್ನ ಕಬಂಧ ಬಾಹುವನ್ನು ಚಾಚಿರುವ ಬಗ್ಗೆ ಸುಳಿವರಿತ ಬೆಂಗಳೂರು ಪೊಲೀಸರೇ ಭಾರೀ […]

‘ತಂದೆಯ ಮೈಕ್ರೋಪ್ಲಾಸ್ಟಿಕ್..’ ಹೆಣ್ಣು ಮಕ್ಕಳಲ್ಲಿ ಮಧುಮೇಹದ ಅಪಾಯ ಹೆಚ್ಚಳ?

ನವದೆಹಲಿ: ತಂದೆಯು ಮೈಕ್ರೋಪ್ಲಾಸ್ಟಿಕ್‌ಗೆ ಒಡ್ಡಿಕೊಳ್ಳುವುದರಿಂದ ಮಕ್ಕಳಲ್ಲಿ ಚಯಾಪಚಯ ಕ್ರಿಯೆಯಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇದ್ದು, ವಿಶೇಷವಾಗಿ ಹೆಣ್ಣು ಮಕ್ಕಳಲ್ಲಿ ಮಧುಮೇಹ ಬೆಳೆಯುವ ಅಪಾಯ ಹೆಚ್ಚಾಗಬಹುದು ಎಂದು ಪ್ರಾಣಿಗಳ ಅಧ್ಯಯನವೊಂದು ಎಚ್ಚರಿಕೆ ನೀಡಿದೆ. ಮೈಕ್ರೋಪ್ಲಾಸ್ಟಿಕ್‌ಗಳು ಗ್ರಾಹಕ […]

ಚೀನಾದ ಐಕಾನಿಕ್ ‘ಹ್ಯಾಂಗ್‌ಝೌ’ ಸ್ಫೂರ್ತಿ; ಬೆಂಗಳೂರಿನಲ್ಲೂ ಮಹತ್ವಾಕಾಂಕ್ಷೆಯ ರೈಲ್ವೆ ಟರ್ಮಿನಲ್

ಬೆಂಗಳೂರು: ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಹಾಗೂ ವಿಶ್ವದರ್ಜೆಯ ರೈಲ್ವೆ ಟರ್ಮಿನಲ್ ಬೆಂಗಳೂರಿಗೆ ಬರಲು ಸಜ್ಜಾಗಿದೆ. ಚೀನಾದ ಐಕಾನಿಕ್ ಹ್ಯಾಂಗ್‌ಝೌ ರೈಲು ನಿಲ್ದಾಣದಿಂದ ಸ್ಫೂರ್ತಿ ಪಡೆದು, ನಗರ ಚಲನಶೀಲತೆಯ ಭವಿಷ್ಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾದ ಸಂಪೂರ್ಣವಾಗಿ ಎತ್ತರದ […]