ನವದೆಹಲಿ: ಆರೋಗ್ಯ ಹಾಗೂ ಮಕ್ಕಳ ಪೋಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ, ಅಂಗನವಾಡಿ ಮತ್ತು ಅಕ್ಷರ ದಾಸೋಹಿ ನೌಕರರ ಬಹುಕಾಲದ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂಧಿಸಿದೆ. ಕೇಂದ್ರ ಸಚಿವರಾದ ಅನ್ನಪೂರ್ಣಾ ದೇವಿ ಮತ್ತು ಧರ್ಮೇಂದ್ರ […]
Category: Others
ಮಂಗಳೂರಿನಲ್ಲಿ ವೇಣುಗೋಪಾಲ್ ಸಮ್ಮುಖದಲ್ಲೇ ಡಿಕೆಶಿಗೆ ಜೈಕಾರ,
ಮಂಗಳೂರು: ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಸಮ್ಮುಖದಲ್ಲಿ ‘ಡಿ.ಕೆ., ಡಿ.ಕೆ.’ ಘೋಷಣೆಗಳು ಮೊಳಗುತ್ತಿದ್ದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿ, “ರಾಜಕೀಯದಲ್ಲಿ ಪರ ಮತ್ತು ವಿರುದ್ಧ ಘೋಷಣೆಗಳು ಸಹಜ” ಎಂದು ಹೇಳಿದರು. […]
2026ರ ಹಣಕಾಸು ವರ್ಷದಲ್ಲಿ ಭಾರತ ವಿಶ್ವದ ವೇಗವಾಗಿ ಬೆಳೆಯುವ ಆರ್ಥಿಕತೆ: OECD ಮುನ್ನೋಟ
ನವದೆಹಲಿ: 2025-26ರಲ್ಲಿ ಶೇ. 6.7ರಷ್ಟು ಬಲಿಷ್ಠ ಬೆಳವಣಿಗೆ ಸಾಧಿಸುವ ಮೂಲಕ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ ಎಂಬ ಸ್ಥಾನಮಾನವನ್ನು ಮುಂದುವರಿಸಲಿದೆ ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD) […]
‘ಸಂಚಾರ್ ಸಾಥಿ’ ಯಶೋಗಾಥೆ; 42 ಲಕ್ಷಕ್ಕೂ ಹೆಚ್ಚು ಕದ್ದ, ಕಳೆದುಹೋದ ಮೊಬೈಲ್‌ಗಳು ಬ್ಲಾಕ್
ನವದೆಹಲಿ: ಈ ವರ್ಷದ ಜನವರಿ 17ರಂದು ಬಿಡುಗಡೆಗೊಂಡ ನಂತರದಿಂದ ಸಂಚಾರ್ ಸಾಥಿ ಮೊಬೈಲ್ ಅಪ್ಲಿಕೇಶನ್ 1.4 ಕೋಟಿಗೂ ಹೆಚ್ಚು ಡೌನ್‌ಲೋಡ್‌ಗಳನ್ನು ದಾಖಲಿಸಿದ್ದು, 42 ಲಕ್ಷಕ್ಕೂ ಹೆಚ್ಚು ಕದ್ದ ಅಥವಾ ಕಳೆದುಹೋದ ಮೊಬೈಲ್ ಸಾಧನಗಳನ್ನು ನಿರ್ಬಂಧಿಸಲು […]
ಕರ್ನಾಟಕ ರಾಜಕಾರಣಕ್ಕೆ ಕ್ಷಣಕ್ಕೊಂದು ತಿರುವು? ಪಿಕ್ಚರ್ ಅಭಿ ಬಾಕಿ ಹೈ” ಎಂದ ಬಿಜೆಪಿ ನಾಯಕ
ನವದೆಹಲಿ/ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಉಪಹಾರ ಕೂಟದ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ಮುಂದುವರಿದಿದ್ದು, ಬಿಜೆಪಿ ನಾಯಕರು ಇದನ್ನು ವ್ಯಂಗ್ಯವಾಗಿ ಟೀಕಿಸಿದ್ದಾರೆ. “ಮುಖ್ಯಮಂತ್ರಿ–ಉಪಮುಖ್ಯಮಂತ್ರಿ ನಡುವಿನ ಉಪಹಾರ ಸಭೆ ಕೇವಲ […]
ಆಸ್ತಿಕರ ಚಿತ್ತ ಸೆಳೆವ ಯುವ ‘ರಾಮ ಪ್ರತಿಭೆ’ಗಳು; ಮೂಡಬಿದಿರೆಯ ಬಂಟರ ಸಂಘದ ‘ರಾಮೋತ್ಸವ’ ಅನನ್ಯ ಯಶೋಗಾಥೆ
ಮಂಗಳೂರು: ಅಯೋಧ್ಯೆಯ ಶ್ರೀರಾಮಚಂದ್ರ ಎಲ್ಲರಿಗೂ ಅಚ್ಚುಮೆಚ್ಚು. ಆಸ್ತಿಕರಿಗೆ ಶ್ರೀರಾಮನು ದೇವರಾದರೆ, ನಾಸ್ತಿಕರಿಗೂ ಆತ ಆದರ್ಶ ಪುರುಷ. ಹಾಗಾಗಿಯೇ ‘ಮರ್ಯಾದಾ ಪುರುಷೋತ್ತಮ’ ಎಂಬ ಪದವನ್ನು ಯಾರು ಕೂಡಾ ಅಲ್ಲಗಳೆಯಲಾರರು. ಅದೇ ರೀತಿ ‘ಶ್ರೀ ರಾಮೋತ್ಸವ’ವನ್ನೂ ಆಸ್ತಿಕರು […]
Moodbidri Bunts Sangh’s ‘Ramahotsava’ emerges as a standout cultural success
Mangaluru: The story of Lord Ram continues to captivate audiences across the country, and the Moodbidri (Moodubidire) Bunts Sangh has turned this timeless narrative into […]
ಅಪಾರ್ಟ್‌ಮೆಂಟ್ ಮಾಲೀಕರ ಮತ್ತು ಸಂಘಗಳ ಹಿತಾಸಕ್ತಿ ರಕ್ಷಣೆಗೆ ಬೆಳಗಾವಿ ಅಧಿವೇಶನದಲ್ಲಿ ಸಮಗ್ರ ಶಾಸನ ಜಾರಿಗೆ BAF ನಿಂದ ಆಗ್ರಹ
ಬೆಂಗಳೂರು: ಬೆಂಗಳೂರಿನಾದ್ಯಂತ 1,400ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್ ಮತ್ತು ವಿಲ್ಲಾ ನಿವಾಸಿ ಕಲ್ಯಾಣ ಸಂಘಗಳನ್ನು (RWAs) ಪ್ರತಿನಿಧಿಸುವ ಬೆಂಗಳೂರು ಅಪಾರ್ಟ್ಮೆಂಟ್ ಫೆಡೆರೇಷನ್ (BAF), ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸಿದ್ದಪಡಿಸಲಾಗಿರುವಂತಹ ಕರ್ನಾಟಕ […]
ಚಿಕ್ಕಪೇಟೆಯ ಮಾಜಿ ಶಾಸಕ ಆರ್.ವಿ. ದೇವರಾಜ್ ವಿಧಿವಶ
ಬೆಂಗಳೂರು: ಚಿಕ್ಕಪೇಟೆ ಕ್ಷೇತ್ರದ ಮಾಜಿ ಶಾಸಕ ಆರ್.ವಿ. ದೇವರಾಜ್ (67) ಅವರು ವಿಧಿವಶರಾಗಿದ್ದಾರೆ. ಡಿಸೆಂಬರ್ 3ರಂದು ತಮ್ಮ ಜನ್ಮದಿನದ ಪ್ರಯುಕ್ತ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಮೈಸೂರಿನ ಚಾಮುಂಡಿಬೆಟ್ಟಕ್ಕೆ ತೆರಳಿದ್ದ ವೇಳೆ ಅವರಿಗೆ ಏಕಾಏಕಿ ಎದೆನೋವು […]
‘ಅವರು ಊಟ ಮಾಡಿದರೆ ನಿಮಗೆ ಸಮಸ್ಯೆ. ಅವರು ಊಟ ಮಾಡದಿದ್ದರೂ ನಿಮಗೆ ಸಮಸ್ಯೆ’; ಪತ್ರಕರ್ತರನ್ನು ಕೆಣಕಿದ ಪ್ರಿಯಾಂಕ್
ಬೆಂಗಳೂರು : ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಪರಸ್ಪರ ಚರ್ಚಿಸಿ ಮೊದಲು ಮುಖ್ಯಮಂತ್ರಿ ಮನೆಗೆ, ನಂತರ ಉಪ ಮುಖ್ಯಮಂತ್ರಿ ಮನೆಗೆ ಹೋಗಿ, ಎಲ್ಲಾ ಊಹಾಪೋಹಗಳನ್ನು ಶಮನಗೊಳಿಸಲು ಒಪ್ಪಿಕೊಂಡಿದ್ದಾರೆ. ಅದರಿಂದ ನಿಮಗೇನು ಸಮಸ್ಯೆ ಎಂದು ಸಚಿವ […]
